Green Day Celebration in RVK - Hassan

Hassan, June 27: Green Day was celebrated under the theme ‘Gratitude to Nature’ by students of Gokulam and classes 1 and 2 of Rashtrotthana Vidya Kendra – Hassan. 

Sri Prajwal, Founder of M.B.G. Milestone Academy, graced the program.  LKG students performed a group song. 

Pre-KG Students took out a procession and U KG students explained the importance of Green Day.

ಹಾಸನ, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಗೋಕುಲಂ ಹಾಗೂ 1 ಮತ್ತು 2ನೇ ತರಗತಿಯ ಮಕ್ಕಳಿಂದ ʼಪ್ರಕೃತಿಗೆ ಕೃತಜ್ಞತೆʼ ಎನ್ನುವ ಧ್ಯೇಯವಾಕ್ಯದಡಿಯಲ್ಲಿ ಹಸಿರು ದಿನವನ್ನು ಆಚರಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಶ್ರೀ ಪ್ರಜ್ವಲ್‌, ಎಂ.ಬಿ.ಜಿ. ಮೈಲ್ಸ್ಟೋನ್‌ ಅಕಾಡೆಮಿ ಸಂಸ್ಥಾಪಕರು, ಆಗಮಿಸಿದ್ದರು. 

ಎಲ್‌ಕೆಜಿ ವಿದ್ಯಾರ್ಥಿಗಳು ಗುಂಪು ಹಾಡು ಪ್ರದರ್ಶಿಸಿದರು. ಪ್ರೀಕೆಜಿ ಮಕ್ಕಳು ಮೆರವಣಿಗೆ ನಡೆಸಿದರು ಹಾಗೂ ಯುಕೆಜಿ ಮಕ್ಕಳು ಹಸಿರುದಿನದ ಮಹತ್ತ್ವವನ್ನು ತಿಳಿಸಿದರು. 

Scroll to Top