Veer Savarkar Jayanti in RVK – Hassan

Hassan, May 28: The birth anniversary of Sri Damodar Veer Savarkar was celebrated herein Rashtrotthana Vidya Kendra – Hassan.Skanda Sharma of class 5 performed as Savarkar. On this occasion, Smt. Pavithra, a Kannada subject teacher, spoke inspiring things to the students about Savarkar's life achievements and encouraged them to adopt Savarkar's values ​​in their lives.ಹಾಸನ, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಶ್ರೀ ದಾಮೋದರ ವೀರ ಸಾವರ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು. 5ನೇ ತರಗತಿಯ ಸ್ಕಂದ ಶರ್ಮ ಸಾವರ್ಕರ್ ಅವರ ವೇಷ ಧರಿಸಿ ಪ್ರದರ್ಶಿಸಿದನು. ಈ ಸಂದರ್ಭದಲ್ಲಿ ಕನ್ನಡ ವಿಷಯದ ಶಿಕ್ಷಕಿಯಾದ ಶ್ರೀಮತಿ ಪವಿತ್ರ ರವರು ಸಾವರ್ಕರ್ ಅವರ ಜೀವನ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ವಿಷಯಗಳನ್ನು ನುಡಿಯುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಾವರ್ಕರ್ ಅವರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಹುರಿದುಂಬಿಸಿದರು.
Scroll to Top