Hassan, Aug. 9: Aaradhya T., a student of Rashtrotthana Vidya Kendra – Hassan, has been selected for the prestigious Cultural Resource and Training Centre (CCRT) scholarship of the Union Ministry of Culture.
ಹಾಸನ, ಆ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದ ವಿದ್ಯಾರ್ಥಿನಿ ಆರಾಧ್ಯ ಟಿ. ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರತಿಷ್ಠಿತ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ (CCRT) ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.