RVK – Hassan Students Achievements in Karate Competition

Hassan, Aug. 30-31: Students of Rashtrotthana Vidya Kendra – Hassan, Saanvi Balaji of class 1, Gehana of class 4 and Sattvik L. R. of class 7, participated in the 29th All India Level Karate Competition held in Chitradurga and won first place in the Katha and Kumite categories, bringing glory to the school.


ಹಾಸನ, ಆ. 30-31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದ ವಿದ್ಯಾರ್ಥಿಗಳಾದ 1ನೇ ತರಗತಿಯ ಸಾನ್ವಿ ಬಾಲಾಜಿ, 4ನೇ ತರಗತಿಯ ಗೆಹನ ಮತ್ತು 7ನೇ ತರಗತಿಯ ಸಾತ್ವಿಕ ಎಲ್. ಆರ್. ಚಿತ್ರದುರ್ಗದಲ್ಲಿ ನಡೆದ 29ನೇ ಅಖಿಲ ಭಾರತ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಕತಾ ಮತ್ತು ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.