Hindi Week Celebration in RVK - Hassan

Hassan, Septt. 8: Hindi Week was celebrated herein Rashtrotthana Vidya Kendra – Hassan.
Day 1
Sixth class student Hitesh welcomed everyone in the school hall and the students started the week with a prayer of devotion to the Guru.
Day 2
Sanidhi S, a class 1 student in Gokulam, started the second day of the week with prayer. Sri Raksha told a story. He read a rhymed poem from the Vedanta.
Day 4
7th class student Vineeta gave information about Hindi language and its richness. Two students of 1st grade sang nursery songs.
The last day
The students gave information about the importance of Hindi Day. He read poetry. sang the patriotic. Head of Hindi Language Subject Shri Nagesh gave information about the importance of Hindi language.

ಹಾಸನ, ಸೆ. 8: ರಾಷ್ಟ್ರೊತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಹಿಂದಿ ಸಪ್ತಾಹವನ್ನು ಆಚರಿಸಲಾಯಿತು.
ದಿನ 1
ಆರನೇ ತರಗತಿಯ ವಿದ್ಯಾರ್ಥಿ ಹಿತೇಶ್ ಶಾಲಾ ಸಭಾಂಗಣದಲ್ಲಿ ಎಲ್ಲರನ್ನು ಸ್ವಾಗತಿಸಿದರು ಮತ್ತು ವಿದ್ಯಾರ್ಥಿಗಳು ಗುರು ಭಕ್ತಿಯ ಪ್ರಾರ್ಥನೆಯೊಂದಿಗೆ ವಾರವನ್ನು ಪ್ರಾರಂಭಿಸಿದರು.
ದಿನ 2
ಗೋಕುಲಂನಲ್ಲಿ 1 ನೇ ತರಗತಿಯ ವಿದ್ಯಾರ್ಥಿನಿ ಸಾನಿಧ್ಯ ಎಸ್ ವಾರದ ಎರಡನೇ ದಿನವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದಳು. ಶ್ರೀ ರಕ್ಷಾ ಒಂದು ಕಥೆಯನ್ನು ಹೇಳಿದಳು. ವೇದಾಂತ್ ಪ್ರಾಸಬದ್ಧ ಕವಿತೆಯನ್ನು ಪಠಿಸಿದನು.
ದಿನ 4
7 ನೇ ತರಗತಿಯ ವಿದ್ಯಾರ್ಥಿನಿ ವಿನಿತಾ ಹಿಂದಿ ಭಾಷೆ ಮತ್ತು ಅದರ ಸಮೃದ್ಧಿಯ ಬಗ್ಗೆ ಮಾಹಿತಿ ನೀಡಿದರು. 1 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನರ್ಸರಿ ಹಾಡುಗಳನ್ನು ಹಾಡಿದರು.
ಕೊನೆಯ ದಿನ
ವಿದ್ಯಾರ್ಥಿಗಳು ಹಿಂದಿ ದಿನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಶಾಯರಿ ಪಠಿಸಿದರು. ದೇಶಭಕ್ತಿಯನ್ನು ಹಾಡಿದರು. ಹಿಂದಿ ಭಾಷಾ ವಿಷಯದ ಮುಖ್ಯಸ್ಥ ಶ್ರೀ ನಾಗೇಶ್ ಅವರು ಹಿಂದಿ ಭಾಷೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.