


Hassan, Dec. 3: Khudiram Bose Jayanti was celebrated herein Rashtrotthana Vidya Kendra – Hassan. Students presented the significance of the day and spoke about Khudiram Bose’s bravery, sacrifice and patriotic spirit.
ಹಾಸನ, ಡಿ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಖುದಿರಾಮ್ ಬೋಸ್ ಜಯಂತಿಯನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ದಿನದ ಮಹತ್ತ್ವವನ್ನು ಪ್ರಸ್ತುತಪಡಿಸುತ್ತ, ಖುದಿರಾಮ್ ಬೋಸ್ ಅವರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಮನೋಭಾವದ ಬಗ್ಗೆ ಮಾತನಾಡಿದರು.