National Youth Day in RVK - Hassan

Hassan, Jan. 12: National Youth Day was celebrated herein Rashtrotthana Vidya Kendra – Hassan. Speaking on the program, Sri Subrahmanya said that our country is the one where motherhood is seen everywhere, that is our holy land. He gave the message that if we follow the ideals of Swami Vivekananda, a strong India can be built. Students performed in a group song and small children dressed in Vivekananda costumes performed.

ಹಾಸನ, ಜ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಸುಬ್ರಹ್ಮಣ್ಯ ಅವರು ಕಾರ್ಯಕ್ರಮವನ್ನು ಕುರಿತು, ಎಲ್ಲೆಲ್ಲೂ ಮಾತೃತ್ವವನ್ನು ಕಾಣುವ ದೇಶವೇ ನಮ್ಮ ದೇಶ ಅದುವೇ ನಮ್ಮ ಪುಣ್ಯಭೂಮಿ ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅನುಸರಿಸಿದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವೆಂಬ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳಿಂದ ಸಮೂಹ ಗಾಯನ ಮತ್ತು ಪುಟ್ಟ ಮಕ್ಕಳು ವಿವೇಕಾನಂದರ ವೇಷಭೂಷಣ ತೊಟ್ಟು ಪ್ರದರ್ಶನ ನಡೆಸಿದರು.