
Hassan, Nov. 30: Gehana Gowda, a 4th grader from Rashtrotthana Vidya Kendra – Hassan, has won a gold medal in Katha / Kumate at the Shotokan Karate and Martial Arts State Level Karate Championship held at Chamundi Vihar Stadium, Mysuru.
ಹಾಸನ, ನ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದ 4ನೇ ತರಗತಿಯ ಗೆಹಣ ಗೌಡ ಅವರು ನವೆಂಬರ್ 30, 2025 ರಂದು ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ನಡೆದ ಶೋಟೋಕನ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕಥಾ/ ಕುಮಟೆಯಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ.