




Hassan, Aug. 25: Rajguru Jayanti was celebrated at Rashtrotthana Vidya Kendra – Hassan.
Chiranjeevi of Class 5 highlighted the importance of the day and spoke about the life, courage and contribution of Rajguru to India’s freedom struggle.
ಹಾಸನ, ಆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿಯನ್ನು ಆಚರಿಸಿದರು.
5ನೇ ತರಗತಿಯ ಚಿರಂಜೀವಿ ದಿನದ ಮಹತ್ವವನ್ನು ಎತ್ತಿ ತೋರಿಸಿದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ರಾಜಗುರುಗಳ ಜೀವನ, ಧೈರ್ಯ ಮತ್ತು ಕೊಡುಗೆಯ ಬಗ್ಗೆ ಮಾತನಾಡಿದನು.