Hassan, Septt. 15: Sir M. Vishweshwarayya Jayanti was celebrated herein Rashtrotthana Vidya Kendra – Hassan. Teacher Sri SG Prithvikumar praised Vishweshwarayya’s technical achievements, education, irrigation projects and his immense contribution to the development of India. He recalled his contributions to improve technical education and development of Kannada language.

ಹಾಸನ, ಸೆ.15 : ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯ ಜಯಂತಿಯನ್ನು ಆಚರಿಸಲಾಯಿತು. ಶಿಕ್ಷಕರಾದ ಶ್ರೀ ಎಸ್ ಜಿ ಪೃಥ್ವಿಕುಮಾರ್ ಅವರು ವಿಶ್ವೇಶ್ವರಯ್ಯ ಅವರ ತಾಂತ್ರಿಕ ಸಾಧನೆಗಳು, ಶಿಕ್ಷಣ, ನೀರಾವರಿ ಯೋಜನೆಗಳು ಹಾಗೂ ಭಾರತದ ಅಭಿವೃದ್ಧಿಗೆ ಕೊಟ್ಟ ಅಪಾರ. ತಾಂತ್ರಿಕ ಶಿಕ್ಷಣವನ್ನು ಸುಧಾರಿಸಲು ಮತ್ತು ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸಿದ ಇವರ ಕೊಡುಗೆಗಳು ಅಪಾರ ಎಂಬುದನ್ನು ಸ್ಮರಿಸಿದರು.