National Constitution Day Celebrated in RVK - Hassan

Hassan, Nov. 26: National Constitution Day was celebrated herein
Rashtrotthana Vidya Kendra – Hassan.Smt. Sasikala told the students about the Constitution framed under the leadership of Dr. B. R. Ambedkar, known as the Father of the Indian Constitution, and about the fundamental rights, duties and directive principles contained therein.Smt. Sushma told the students about the preamble of the Constitution.A pledge was taken to follow the values of the Constitution in life.

ಹಾಸನ, ನ. 26: ರಾಷ್ಟ್ರೀಯ ಸಂವಿಧಾನ ದಿನವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಆಚರಿಸಲಾಯಿತು.ಶ್ರೀಮತಿ ಶಶಿಕಲಾ ಅವರು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಡಾ. ಬಿ ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವನ್ನು ಕುರಿತು ಮತ್ತು ಅದಲ್ಲಿರುವ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಹಾಗೂ ನಿರ್ದೇಶಕ ತತ್ವಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಹೇಳಿದರು.ಶ್ರೀಮತಿ ಸುಷ್ಮಾ ಅವರು ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಗೆ ಹೇಳಿದರು.ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಪ್ರತಿಜ್ಞೆ ತೆಗೆದುಕೊಳ್ಳಲಾಯಿತು.