
Hassan, Nov. 30: Ganesh Agastya, a student of Rashtrotthana Vidya Kendra – Hassan, participated in the state-level swimming competition organized by the Malenadu Shivamogga Swimming Association in Shivamogga and secured 2nd and 3rd positions in the 4X50 meter and freestyle swimming competitions.
ಹಾಸನ, ನ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದ ವಿದ್ಯಾರ್ಥಿ ಗಣೇಶ ಅಗಸ್ತ್ಯ ಶಿವಮೊಗ್ಗದ ಮಲೆನಾಡು ಶಿವಮೊಗ್ಗ ಈಜು ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ 4X50 ಮೀಟರ್ ಮತ್ತು ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ 2ನೇ ಮತ್ತು 3ನೇ ಸ್ಥಾನಗಳನ್ನು ಗಳಿಸಿದ್ದಾನೆ.