Blooming Joy: Flower Day Celebrations at RVK- Hassan

Hassan, Dec. 11: Flower Day was celebrated herein Rashtrotthana Vidya Kendra – Hassan.

Students and teachers participated enthusiastically in this program where pre-primary children spoke about the importance of Flower Day and danced to the song ʼHoov Hoovʼ. The pre-KG children performed a fashion show of beautiful flowers dressed as charming little flowers. While Smt. Roja gave an inspiring speech on the importance of the day, the Pradhanacharya engaged the Gokulam children in an action play.

ಹಾಸನ, ಡಿ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಹೂವಿನ ದಿನಾಚರಣೆಯನ್ನು ಆಯೋಜಿಸಲಾಗಿತ್ತು. 

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಪೂರ್ವಪ್ರಾಥಮಿಕ ಮಕ್ಕಳು ಹೂವಿನ ದಿನದ ಮಹತ್ತ್ವದ ಬಗ್ಗೆ ಮಾತನಾಡಿದರು ಮತ್ತು ʼಹೂವ್‌ ಹೂವ್‌ʼ ಹಾಡಿಗೆ ನೃತ್ಯವನ್ನು ಮಾಡಿದರು. ಪ್ರಿ-ಕೆಜಿ ಮಕ್ಕಳು ಆಕರ್ಷಕ ಪುಟ್ಟ ಹೂವುಗಳಂತೆ ಧರಿಸಿದ ಸುಂದರವಾದ ಹೂವುಗಳ ವಿಷಯದ ಫ್ಯಾಷನ್ ಶೋ ಆಕರ್ಷಕವಾಗಿತ್ತು.  ಶ್ರೀಮತಿ ರೋಜಾ ಅವರು ದಿನದ ಮಹತ್ವದ ಕುರಿತು ಸ್ಪೂರ್ತಿದಾಯಕ ಭಾಷಣ ಮಾಡಿದರೆ, ಪ್ರಧಾನಾಚಾರ್ಯರು ಗೋಕುಲಂ ಮಕ್ಕಳನ್ನು ಆಕ್ಷನ್‌ ಪ್ಲೆ ನಲ್ಲಿ ತೊಡಗಿಸಿದರು.