Kalpataru Diwas Celebration in RVK - Hassan

Hassan, Jan. 1: ‘Kalpataru Divas’, on which Sri Ramakrishna Paramahamsa bestowed divine power and grace upon his disciples, was celebrated herein Rashtrotthana Vidya Kendra – Hassan. Smt. Latha spoke about the importance of Kalpataru Divas and the message preached by Sri Ramakrishna Paramahamsa. 

ಹಾಸನ, ಜ. 1: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಹಾಸನದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯರಿಗೆ ದೈವಿಕ ಶಕ್ತಿ ಮತ್ತು ಅನುಗ್ರಹವನ್ನು ನೀಡಿದ ‘ಕಲ್ಪತರು ದಿವಸ್’ ಅನ್ನು ಆಚರಿಸಲಾಯಿತು.  ಶ್ರೀಮತಿ ಲತಾ ಅವರು ಕಲ್ಪತರು ದಿವಸದ ಮಹತ್ವ ಮತ್ತು ಶ್ರೀರಾಮಕೃಷ್ಣ ಪರಮಹಂಸರು ಸಾರಿದ ಸಂದೇಶವನ್ನು ಕುರಿತು ಮಾತನಾಡಿದರು.