Shaheed Divas Celebration in RVK - Hassan

Hassan, Mar. 23: Martyrs’ Day was celebrated today herein Rashtrotthana Vidya Kendra – Hassan to commemorate the sacrifice of India’s great freedom fighters Bhagat Singh, Sukhdev and Rajguru.
Hindi teacher Sri Nagesh said that Bhagat Singh, Sukhdev and Rajguru sacrificed their lives to free India from British rule. It is the duty of all of us to respect their sacrifice. We should follow their ideals and serve the country.

ಹಾಸನ, ಮಾ. 23: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಹಾಸನದಲ್ಲಿ ಭಾರತ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ ತ್ಯಾಗವನ್ನು ಇಂದು ಸ್ಮರಿಸುವ ಹುತಾತ್ಮರ ದಿನವನ್ನು ಆಚರಿಸಲಾಯಿತು. ಹಿಂದಿ ಶಿಕ್ಷಕರಾದ ಶ್ರೀ ನಾಗೇಶ್ ಅವರು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರು ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು ತಮ್ಮ ಜೀವವನ್ನು ತ್ಯಾಗ ಮಾಡಿದರು. ಅವರ ತ್ಯಾಗವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಆದರ್ಶಗಳನ್ನು ಅನುಸರಿಸಿ ದೇಶ ಸೇವೆ ಮಾಡಬೇಕು ಎಂದು ಹೇಳಿದರು.