






Hassan, Mar. 27: Sri Ram Navami was celebrated herein Rashtrotthana Vidya Kendra – Hassan. Hindi teacher Smt. Soumya said that the festival of Ram Navami teaches us the importance of truth, religion and tolerance. This festival plays an important role in promoting peace and harmony in the society. Let us all adopt the ideal qualities of Ram, she said. The students sang bhajans and songs about Ram.
ಹಾಸನ, ಮಾ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ಹಿಂದಿ ಶಿಕ್ಷಕಿ ಶ್ರೀಮತಿ ಸೌಮ್ಯ ಅವರು ರಾಮನವಮಿ ಹಬ್ಬವು ನಮಗೆ ಸತ್ಯ, ಧರ್ಮ ಮತ್ತು ಸಹನೆಯ ಮಹತ್ವವನ್ನು ತಿಳಿಸುತ್ತದೆ. ಈ ಹಬ್ಬವು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವೆಲ್ಲರೂ ರಾಮನ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು. ವಿದ್ಯಾರ್ಥಿಗಳು ರಾಮನ ಕುರಿತಾದ ಭಜನೆ ಮತ್ತು ಹಾಡುಗಳನ್ನು ಹಾಡಿದರು.