







Hassan, May 28: Rashtrotthana Vidya Kendra – Hassan celebrated the birth anniversary of Vinayak Damodar Savarkar, an important revolutionary historian of the Indian freedom struggle, social reformer and pioneer of the ideology of Hindutva.
• Aaradhya of class 7 spoke about Savarkar’s courage, patriotism, sacrifice and ideas of social reform. She said that we should all adopt his ideals in our lives.
ಹಾಸನ, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕ್ರಾಂತಿಕಾರಿ ಇತಿಹಾಸಕಾರ ಸಮಾಜ ಸುಧಾರಕ ಮತ್ತು ಹಿಂದುತ್ವ ಸಿದ್ಧಾಂತದ ಪ್ರವರ್ತಕರಾದ ವಿನಾಯಕ ದಾಮೋದರ ಸಾವರ್ಕರ್ ಜಯಂತಿಯನ್ನು ಆಚರಿಸಲಾಯಿತು.
• 7ನೇ ತರಗತಿಯ ಆರಾಧ್ಯ ಸಾವರ್ಕರ್ ಅವರ ಧೈರ್ಯ, ದೇಶಭಕ್ತಿ, ತ್ಯಾಗ ಮತ್ತು ಸಮಾಜ ಸುಧಾರಣೆಯ ವಿಚಾರಗಳನ್ನು ತಿಳಿಸಿದಳು. ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದಳು.