POCSO and POSH Training in RVK – Hassan

Hassan, July 25: A Teacher Development Programme on POSH (Prevention of Sexual Offences) and POCSO (Protection of Children from Sexual Offences) was conducted at Rashtrotthana Vidya Kendra – Hassan. The session was moderated by Sri Pradeep, Assistant Manager, Training, Rashtrotthana Parishath. He provided valuable insights on the legal and ethical responsibilities of teachers in ensuring a safe, respectful and child-friendly educational environment. The session was interactive and created awareness among teachers about institutional policies.

ಹಾಸನ, ಜು. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ POSH (ಲೈಂಗಿಕ ಕಿರುಕುಳ ತಡೆಗಟ್ಟುವಿಕೆ) ಮತ್ತು POSCO (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕುರಿತು ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ನಡೆಸಲಾಯಿತು. ಅಧಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್ತಿನ ತರಬೇತಿ ಸಹಾಯಕ ವ್ಯವಸ್ಥಾಪಕ ಶ್ರೀ ಪ್ರದೀಪ್ ಅವರು ನಡೆಸಿಕೊಟ್ಟರು. ಸುರಕ್ಷಿತ, ಮೌಲ್ಯಯುತ ಮತ್ತು ಮಕ್ಕಳ ಸ್ನೇಹೀ ಶೈಕ್ಷಣಿಕ ವಾತಾವರಣವನ್ನು ಖಾತ್ರಿಪಡಿಸುವಲ್ಲಿ, ಶಿಕ್ಷಕರ, ಕಾನೂನು ನಿಯಮಗಳ ಹಾಗೂ ನೈತಿಕ ಜವಾಬ್ದಾರಿಗಳ ಬಗೆಗೆ ಅವರು  ಅಮೂಲ್ಯವಾದ ಒಳನೋಟಗಳನ್ನು ಒದಗಿಸಿದರು.  ಅಧಿವೇಶನವು ಸಂವಾದ ಹಾಗೂ ಪ್ರಶ್ಣೋತ್ತರಗಳನ್ನೊಳಗೊಂಡು, ಶಿಕ್ಷಕರಲ್ಲಿ ಸಂಸ್ಥೆಯ ನೀತಿಗಳ ಬಗ್ಗೆ ಜಾಗೃತಿ ಮೂಡಿಸಿತು.