RVK – Hassan Celebrated Kargil Vijay Diwas

Hassan, July 27: Kargil Vijay Diwas was celebrated at Rashtrotthana Vidya Kendra – Hassan.

  • Everyone observed a minute’s silence in memory of the brave soldiers who sacrificed their lives in the Kargil War and paid tribute to them.
  • Students paid their heartfelt tribute to the martyrs by singing the patriotic song en masse.
  • Students of class 6A performed a group dance to the patriotic song.

At the end, they paid tribute to the brave soldiers, and everyone sang “Vande Mataram” together.

ಹಾಸನ, ಜು. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. 

  • ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸ್ಮರಣಾರ್ಥ ಎಲ್ಲರೂ ಒಂದು ನಿಮಿಷ ಮೌನಾಚರಣೆ ನಡೆಸಿ ಅವರಿಗೆ ಗೌರವ ನಮನ ಸಲ್ಲಿಸಿದರು. 
  • ವಿದ್ಯಾರ್ಥಿಗಳು ಸಾಮೂಹಿಕವಾಗಿ ದೇಶಭಕ್ತಿ ಗೀತೆಯನ್ನು ಹಾಡುವ ಮೂಲಕ ಹುತಾತ್ಮರಿಗೆ ತಮ್ಮ ಭಾವಪೂರ್ಣ ನಮನವನ್ನು ಅರ್ಪಿಸಿದರು.
  • 6A ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ಸಾಮೂಹಿಕ ನೃತ್ಯವನ್ನು ಪ್ರದರ್ಶಿಸಿದರು. 

ಕೊನೆಯಲ್ಲಿ ವೀರಯೋಧರಿಗೆ ವಂದನಾರ್ಪಣೆ ಸಲ್ಲಿಸಿ, ಎಲ್ಲರೂ ಒಟ್ಟಾಗಿ “ವಂದೇ ಮಾತರಂ” ಹಾಡಿದರು.