Hassan, Sept. 3: Krishna Janmashtami was celebrated at Rashtrotthana Vidya Kendra – Hassan.
- Sri Giridhar was the Chief Guest.
- Class 5 students presented a melodious devotional song called “Jaya Janardhana”.
- Class 6 students gave an impressive dance performance.
- Anvita Krishna of Class 7 explained the significance of Janmashtami.
- Chief Guest Sri Giridhar addressed the students and encouraged them to uphold the values of piety, devotion and compassion.
- The celebration at Gokulam included several cultural programs where Pre-KG, LKG and UKG children presented dance performances and meaningful skits like “Goverdhana Giridhari”, “Krishna and Sudama” and “Vishwaroop Darshan”.
- Students presented meaningful talks related to Lord Krishna,
- Teachers performed a special dance.
- A ‘Mosaru Kudike Breaking’ was organised separately for boys and girls of different ‘Vahini’ (groups).
ಹಾಸನ, ಸೆ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
- ಮುಖ್ಯ ಅತಿಥಿಗಳಾಗಿ ಶ್ರೀ ಗಿರಿಧರ್ ಅವರು ಆಗಮಿಸಿದ್ದರು.
- 5ನೇ ತರಗತಿಯ ವಿದ್ಯಾರ್ಥಿಗಳು “ಜಯ ಜನಾರ್ದನ” ಎಂಬ ಮಧುರ ಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು.
- 6ನೇ ತರಗತಿಯ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನವನ್ನು ನೀಡಿದರು.
- 7ನೇ ತರಗತಿಯ ಅನ್ವಿತಾ, ಕೃಷ್ಣಜನ್ಮಾಷ್ಟಮಿಯ ಮಹತ್ವವನ್ನು ವಿವರಿಸಿದರು.
- ಮುಖ್ಯ ಅತಿಥಿಗಳಾದ ಶ್ರೀ ಗಿರಿಧರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಧರ್ಮನಿಷ್ಠೆ, ಭಕ್ತಿ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಪಾಲಿಸುವಂತೆ ಪ್ರೋತ್ಸಾಹಿಸಿದರು.
- ಗೋಕುಲಂನಲ್ಲಿ ನಡೆದ ಆಚರಣೆಯು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಪ್ರೀ-ಕೆಜಿ, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳು ನೃತ್ಯ ಪ್ರದರ್ಶನಗಳು ಹಾಗೂ “ಗೋವರ್ಧನ ಗಿರಿಧಾರಿ”, “ಕೃಷ್ಣ ಮತ್ತು ಸುದಾಮ” ಹಾಗೂ “ವಿಶ್ವರೂಪ ದರ್ಶನ”ದಂತಹ ಅರ್ಥಪೂರ್ಣ ಕಿರುನಾಟಕಗಳನ್ನು ಪ್ರಸ್ತುತಪಡಿಸಿದರು.
- ವಿದ್ಯಾರ್ಥಿಗಳು ಶ್ರೀಕೃಷ್ಣನಿಗೆ ಸಂಬಂಧಿಸಿದ ಅರ್ಥಪೂರ್ಣ ನುಡಿಮುತ್ತುಗಳನ್ನು ಮಂಡಿಸಿದರು.
- ನಂತರ ಶಿಕ್ಷಕರಿಂದ ವಿಶೇಷ ನೃತ್ಯ ಪ್ರದರ್ಶನ ನಡೆಯಿತು.
- ವಿವಿಧ ‘ವಾಹಿನಿ’ಗಳ (ಗುಂಪುಗಳ) ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ ‘ಮೊಸರು ಕುಡಿಕೆ ಒಡೆಯುವ ಸ್ಪರ್ಧೆ’ಯನ್ನು ಆಯೋಜಿಸಲಾಗಿತ್ತು.