CCRT Scholarship to Aaradhya T of RVK-Hassan

Hassan, Aug. 7: Varamahalakshmi Vrat was celebrated herein
Rashtrotthana Vidya Kendra – Hassan.Soundarya Lahari was recited on this occasion. The principal explained
the significance and special features of the festival.

ಹಾಸನ, ಆ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ವರಮಹಾಲಕ್ಷ್ಮೀ ವ್ರತವನ್ನು
ಆಚರಿಸಲಾಯಿತು.ಈ ಸಂದರ್ಭದಲ್ಲಿ ಸೌಂದರ್ಯಲಹರಿಯನ್ನು ಪಠಿಸಲಾಯಿತು. ಪ್ರಧಾನಾಚಾರ್ಯರು ಹಬ್ಬದ ಮಹತ್ವ ವಿಶೇಷತೆಗಳನ್ನು ತಿಳಿಸಿದರು.