District Yoga Competition and RVK – Hassan Students’ Achievements

Hassan, June 27: A team of 10 students from Rashtrotthana Vidya Kendra – Hassan participated in the District Yoga Competition for different age groups at Adichunchanagiri Kalyana Mantapa, Hassan.
RVK – Hassan student’s achievements:
•  12–14 years boys’ category – Nutan Gowda – 6th position.
•  15–17 years boys’ category – Poorvika Gowda 1st position.
•  12–14 years girls’ category – Aaradhya Shashidhar – 6th position.
•  Team award in recognition of collective performance and dedication.

 ಹಾಸನ, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದ 10 ವಿದ್ಯಾರ್ಥಿಗಳ ತಂಡವು ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ವಿವಿಧ ವಯೋಮಾನದವರಿಗಾಗಿ ಜಿಲ್ಲಾ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿತು.
ರಾ.ವಿ.ಕೆ – ಹಾಸನ ವಿದ್ಯಾರ್ಥಿಗಳ ಸಾಧನೆಗಳು :
•  12–14 ವರ್ಷಗಳ ಬಾಲಕರ ವಿಭಾಗ – ನೂತನ್ ಗೌಡ – 6 ನೇ ಸ್ಥಾನ.
•  15–17 ವರ್ಷಗಳ ಬಾಲಕರ ವಿಭಾಗ – ಪೂರ್ವಿಕಾ ಗೌಡ 1 ನೇ ಸ್ಥಾನ.
•  12–14 ವರ್ಷಗಳ ಬಾಲಕಿಯರ ವಿಭಾಗ – ಆರಾಧ್ಯ ಶಶಿಧರ್ – 6 ನೇ ಸ್ಥಾನ.
•  ಸಾಮೂಹಿಕ ಪ್ರದರ್ಶನ ಮತ್ತು ಸಮರ್ಪಣೆಯನ್ನು ಗುರುತಿಸಿ ತಂಡ ಪ್ರಶಸ್ತಿ.