Kannada Literature Club Organises Storytelling Event at RVK – Hassan

Hassan, Aug. 28: A literary activity titled “Creating a Picture and Telling a Story Using Proverbs” was organised by the Kannada Literature Club at Rashtrotthana Vidya Kendra – Hassan for the students of class 7. The students selected various proverbs, created pictures according to their meaning, created short stories based on the pictures and presented them in front of the class.

ಹಾಸನ, ಆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಕನ್ನಡ ಸಾಹಿತ್ಯ ಕ್ಲಬ್ ವತಿಯಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಗಾದೆಗಳನ್ನು ಬಳಸಿ ಚಿತ್ರ ರಚಿಸಿ ಕಥೆ ಹೇಳುವುದು” ಎಂಬ ಸಾಹಿತ್ಯ ಚಟುವಟಿಕೆಯನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಗಾದೆಗಳನ್ನು ಆಯ್ಕೆ ಮಾಡಿಕೊಂಡು, ಅವುಗಳ ಆಶಯಕ್ಕೆ ಅನುಗುಣವಾಗಿ ಚಿತ್ರಗಳನ್ನು ರಚಿಸಿ, ಚಿತ್ರವನ್ನು ಆಧರಿಸಿ ಚಿಕ್ಕ ಕಥೆಗಳನ್ನು ರಚಿಸಿ ತರಗತಿಯ ಮುಂದೆ ಪ್ರಸ್ತುತಪಡಿಸಿದರು.