




Hassan, Dec. 5: Under the patronage of Sri Sri Jagadguru Shankaracharya Dakshinamnaya Sharada Peethadheesh Sri Sri Bharathi Tirtha Mahaswamy, competitions were organized for primary school students at Sanskrit Bhavan by the Sanskrit Sangha as part of Gita Jayanti.Students of Rashtrotthana Vidya Kendra – Hassan School won awards.
• Sanskrit Subhasita Memorization Competition – Dhanvita (5-B) – First Prize.
• Bhagavad Gita Memorization Competition – Dhanvit U. Bhat (6-A) – First Prize.
• Sanskrit Group Singing Competition – First Prize.
ಹಾಸನ, ಡಿ. 5: ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶಾರದಾ ಪೀಠಾಧೀಶರಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಕೃಪಾಪೋಷಣೆಯಲ್ಲಿ ಸಂಸ್ಕೃತ ಸಂಘದವರಿಂದ ಸಂಸ್ಕೃತ ಭವನದಲ್ಲಿ ಗೀತಾಜಯಂತಿಯ ಅಂಗವಾಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು ಆಯೋಜಿಸಲ್ಪಟ್ಟವು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
• ಸಂಸ್ಕೃತ ಸುಭಾಷಿತ ಕಂಠಪಾಠ ಸ್ಪರ್ಧೆ — ಧನ್ವಿತಾ (5B) – ಪ್ರಥಮ ಬಹುಮಾನ.
• ಭಗವದ್ಗೀತಾ ಕಂಠಪಾಠ ಸ್ಪರ್ಧೆ — ಧನ್ವಿತ್ ಯು. ಭಟ್ (6A) – ಪ್ರಥಮ ಬಹುಮಾನ.
•ಸಂಸ್ಕೃತ ಸಮೂಹಗಾನ ಸ್ಪರ್ಧೆ — ಪ್ರಥಮ ಬಹುಮಾನ.