Yellow Day Celebration in RVK - Hassan

Hassan, Feb. 11: Yellow Day was celebrated herein Rashtrotthana Vidya Kendra – Hassan with the theme “Path of Happiness”. The students spoke about the significance of the day. A captivating group dance was performed by the students of Pre-KG, LKG, UKG in the program. The students and teachers were dressed in yellow clothes that symbolize sunshine, happiness and positivity.

ಹಾಸನ, ಫೆ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಹಳದಿ ದಿನವನ್ನು “ಸಂತೋಷದ ಹಾದಿ” ಎಂಬ ಥೀಮ್‌ನೊಂದಿಗೆ ಆಚರಿಸಲಾಯಿತು. ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಿ-ಕೆಜಿ, ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಂದ ಆಕರ್ಷಕ ಗುಂಪು ನೃತ್ಯವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಿಸಿಲು, ಸಂತೋಷ ಮತ್ತು ಸಕಾರಾತ್ಮಕತೆಯನ್ನು ಸೂಚಿಸುವ ಹಳದಿ ಉಡುಪನ್ನು ಧರಿಸಿದ್ದುದು ವಿಶೇಷವಾಗಿತ್ತು.